Haveri Girl Kidnap: ಕಾಲೇಜಿಗೆ ಹೋಗಿದ್ದ ಹಿಂದು ಯುವತಿಯ ಕಿಡ್ನಾಪ್ ಕೇಸ್; ಮುಸ್ಲಿಂ ಯುವಕನೊಂದಿಗೆ ಗೋವಾದಲ್ಲಿ ಯುವತಿ ಪತ್ತೆ!!
Haveri Girl Kidnap: ಹಾವೇರಿ ಜಿಲ್ಲೆಯ (Haveri News)ಹಾನಗಲ್‌ನಲ್ಲಿ ಹಿಂದೂ ಯುವತಿ(Hindu Girl)ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಮುಸ್ಲಿಂ ಯುವಕನೊಬ್ಬ(Muslim boy)ಕಿಡ್ನಾಪ್ (Kidnap)ಮಾಡಿದ್ದಾನೆ ಎಂಬ ಆರೋಪ ಇತ್ತೀಚಿಗೆ ಕೇಳಿ ಬಂದಿತ್ತು. ಸದ್ಯ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಮಾಹಿತಿ ಹೊರಬಿದ್ದಿದೆ.…




