ಶನಿವಾರ, 24 ಅಕ್ಟೋಬರ್ 2026

Music gadgets

Technology

Music Gadgets : ಸೋನಿ ಕಂಪನಿ ಬಿಡುಗಡೆ ಮಾಡಿದೆ ಹೊಸ ಲುಕ್ ನ ವಾಕ್ ಮ್ಯಾನ್ ! ಈ ಪ್ರಾಡಕ್ಟ್ ಬಗ್ಗೆ ಎಲ್ಲಾ ವಿವರ ಇಲ್ಲಿದೆ

ಇತ್ತೀಚಿಗೆ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಹೊಸ ಆವಿಷ್ಕಾರಗಳು ಸೃಷ್ಟಿ ಆಗುತ್ತಲೇ ಇದೆ. ಅದಲ್ಲದೆ ಟೆಕ್ನಾಲಜಿ ಕಂಪೆನಿಗಳು ದಿನೇ ದಿನೇ ಹೊಸ ಹೊಸ ಡಿವೈಸ್ಗಳನ್ನು ಪರಿಚಯಿಸುತ್ತಿದೆ. ಮ್ಯೂಸಿಕ್ ಪ್ರಿಯರಿಗೆ ಇಲ್ಲೊಂದು ಸಂತೋಷದ ಸುದ್ದಿ…