Interesting
Mushrooms : ಅಣಬೆ ಮಾಂಸಹಾರವೇ? ಅಥವಾ ಸಸ್ಯಹಾರವೇ?
ಆಹಾರ ಬಗೆಗಳು ಹಲವಾರು ಇವೆ. ಅದರಲ್ಲಿ ಅಣಬೆ ಕೂಡ ಹೌದು ಆದರೆ ಅಣಬೆ ಸಸ್ಯಾಹಾರವೋ? ಮಾಂಸಹಾರವೋ? ಎಂಬ ಗೊಂದಲಗಳು ಇವೆ. ಅಣಬೆಯನ್ನು ತಿನ್ನದ ಜನರಿಲ್ಲ. ತುಂಬಾ ಜನರು ಇಷ್ಟಪಟ್ಟು ಹೊಟೇಲ್ ಗಳಲ್ಲಿ ತಂದೂರಿ ರೋಟಿಯೊಂದಿಗೆ ತಿನ್ನಲು ಇಷ್ಟಪಡುವ ಮಶ್ರೂಮ್…
