ಭಾನುವಾರ, 25 ಅಕ್ಟೋಬರ್ 2026
Trending

Murder case

latest

ದೇಶದಲ್ಲಿ ಮತ್ತೊಂದು ನರಬಲಿ ಕೇಸ್ | ತನ್ನ ಮಗಳನ್ನೇ ಬಲಿಕೊಟ್ಟಿತಾ ಈ ಕುಟುಂಬ!?

ಜನರು ಕೆಲವೊಂದು ಧಾರ್ಮಿಕ ವಿಚಾರಗಳನ್ನು ನಂಬುವುದಕ್ಕಿಂತ ಹೆಚ್ಚಾಗಿ ಮೂಢ ನಂಬಿಕೆಗಳ ಆಚರಣೆಗಳನ್ನು ನಂಬಿ ನರಬಲಿ ಮಾಡುವ ಪ್ರಕರಣಗಳು ಈಗಲೂ ನಡೆಯುತ್ತಿರುವುದು ವಿಪರ್ಯಾಸ. ಮನೆಯವರ ಹಿತಕ್ಕಾಗಿ ಪೂಜೆ ಪುನಸ್ಕಾರ ಮಾಡುವುದು ಸಾಮಾನ್ಯ.ಇದರ ಜೊತೆಗೆ ಅವರವರ ಆಚರಣೆಗೆ ಅನುಗುಣವಾಗಿ ಆರ್ಥಿಕವಾಗಿ ಸದೃಢರಾಗಲೂ…

Interesting

ಮಹಿಳೆಯ ಬರ್ಬರ ಹತ್ಯೆ | ಈ ಪ್ರಕರಣವೇ ವಿಚಿತ್ರವಾಗಿದೆ

ಕೊಡಗು ಜಿಲ್ಲೆಯ ವಿಷಯಗಳನ್ನು ಕೇಳುವುದೇ ಒಂದು ರೀತಿಯ ಚೆಂದ. ಅಲ್ಲಿನ ಸುಂದರವಾದಂತಹ ಪರಿಸರ ಮತ್ತು ಆಗು ಹೋಗುಗಳ ಘಟನೆಗಳನ್ನು ಕೇಳುವುದೇ ಸುಂದರ. ಆದರೆ ಇಲ್ಲೊಂದು ವಿಷಯ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಇದನ್ನ ಕೇಳುತ್ತಲೇ ಮೈ ನಡುಗುತ್ತದೆ. ಹೌದು. ಕೊಡಗು…

Interesting

ಫುಟ್ಬಾಲ್ ಪಂದ್ಯದ ಟಿಕೆಟ್ ಮಾರಾಟ ವಿವಾದ ; 10 ಜನರನ್ನು ಚಾಕುವಿನಿಂದ ಇರಿದು ಕೊಂದ ದಾಳಿಕೋರರು

ಫುಟ್ಬಾಲ್ ಪಂದ್ಯವೊಂದರ ಟಿಕೆಟ್ ಮಾರಾಟದ ವಿವಾದದಲ್ಲಿ 10 ಜನರನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ವರದಿಯಾಗಿದೆ. ಕೆನಡಾದ ಸಸ್ಕಾಚೆವಾನ್ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.…

latest

ಯುವಕನಿಗೆ ಚೂರಿ ಇರಿದು ಹತ್ಯೆ ಮಾಡಿ ಎಸ್ಕೇಪ್ ಆದ ದುಷ್ಕರ್ಮಿಗಳು!

22 ವರ್ಷದ ಯುವಕನನ್ನು ಗುಂಪೊಂದು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಈಶಾನ್ಯ ದೆಹಲಿಯ ಖಜುರಿ ಖಾಸ್‌ನಲ್ಲಿ ಸೋಮವಾರ ನಡೆದಿದೆ. ಬಲಿಯಾದ ವ್ಯಕ್ತಿ ಬಿಹಾರದ ಪೂರ್ಣಿಯ ನಿವಾಸಿ ಅನವರುಲ್ ಹಕ್ ಎಂದು ಗುರುತಿಸಲಾಗಿದೆ. ಶಾಲಾ ಬ್ಯಾಗ್‌ಗಳನ್ನು ತಯಾರಿಸುವ ಬಿಹಾರಿಪುರ…

ದಕ್ಷಿಣ ಕನ್ನಡ

ಮಂಗಳೂರು:ಫಾಝಿಲ್ ಹತ್ಯೆ ಪ್ರಕರಣ!! ಆರು ಮಂದಿ ಆರೋಪಿಗಳ ಬಂಧನ-ತೀವ್ರ ತನಿಖೆ

ಮಂಗಳೂರು:ನಗರದ ಹೊರವಲಯದ ಸುರತ್ಕಲ್ ಎಂಬಲ್ಲಿ ನಡೆದಿದ್ದ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ, ಮಂಗಳೂರು ಕಮಿಷನರ್ ಮಾರ್ಗದರ್ಶನದ ಪೊಲೀಸರ ತಂಡ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಪಣಂಬೂರು ಎಸಿಪಿ ಕಚೇರಿಯಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ಯುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ…

ದಕ್ಷಿಣ ಕನ್ನಡ

ಕರಾವಳಿ ಮರ್ಡರ್ | ಮೃತ ಮಸೂದ್ ಮತ್ತು ಫಾಜಿಲ್‌ ಕುಟುಂಬಕ್ಕೆ ತಲಾ 30 ಲಕ್ಷ ರೂ ಆರ್ಥಿಕ ನೆರವು : ಮುಸ್ಲಿಂ ಸಮಿತಿ ಘೋಷಣೆ

ಮಂಗಳೂರು: ಇತ್ತೀಚೆಗಷ್ಟೇ ಹತ್ಯೆಗೀಡಾದ ಇಬ್ಬರು ಹುಡುಗರಾದ ಮಸೂದ್ ಮತ್ತು ಮೊಹಮ್ಮದ್ ಫಾಜಿಲ್ ಅವರ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ಪರಿಹಾರವನ್ನು ಮುಸ್ಲಿಂ ಕೇಂದ್ರ ಸಮಿತಿ ಶನಿವಾರ ಘೋಷಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಅವಳಿ ಜಿಲ್ಲೆಗಳ…

ದಕ್ಷಿಣ ಕನ್ನಡ

ಬೆಳ್ತಂಗಡಿ : ಹಾಡಹಗಲೇ ದರೋಡೆ ಮಾಡಿ ನಡೆಯಿತು ವೃದ್ಧೆಯ ಕೊಲೆ!

ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿನ ವೃದ್ಧೆಯೋರ್ವರ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೈದು ಚಿನ್ನಾಭರಣವನ್ನು ದರೋಡೆಗೈದ ಘಟನೆ ಇಂದು ಮಧ್ಯಾಹ್ನದ ವೇಳೆ ನಡೆದಿದೆ. ಮೃತರನ್ನು ಡೀಕಯ್ಯ ಅವರ ತಾಯಿ ಅಕ್ಕು (85ವ) ಎಂದು…

latest

ಹೆಂಡತಿಯ ಕೈ ಕಾಲು ಕಟ್ಟಿ, 4ನೇ ಮಹಡಿಯಿಂದ ದೂಡಿದ ನೀಚ ಗಂಡ!

ಗಂಡ ಮತ್ತು ಆತನ ಮನೆಯವರು ಸೇರಿ ಫ್ಯಾಷನ್ ಬ್ಲಾಗರ್ ಆದ ಹೆಂಡತಿಯನ್ನು ಚಿತ್ರಹಿಂಸೆ ನೀಡಿ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ ನಾಲ್ಕನೇ ಮಹಡಿಯಿಂದ ಕೆಳಕ್ಕೆ ನೂಕಿದ ದಾರುಣ ಘಟನೆಯೊಂದು ಕಳೆದ ವಾರ ನಡೆದಿತ್ತು. ಈ ಘಟನೆ ಆಗ್ರಾದಲ್ಲಿ…

Interesting

ಅನ್ಯ ಜಾತಿಯ ಯುವತಿಯನ್ನು ಮದುವೆಯಾದ ಯುವಕ ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆಯಾದ!

ಹೈದರಾಬಾದ್​: ಅನ್ಯ ಜಾತಿಯ ಯುವತಿಯನ್ನು, ಆಕೆಯ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆ ಆಗಿದ್ದಕ್ಕೆ, ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್​ನ ಬೇಗುಂ ಬಜಾರ್​ನಲ್ಲಿ ನಡೆದಿದೆ. ಮೃತ ಯುವಕನನ್ನು ನೀರಜ್​ ಪನ್ವಾರ್ (21)​ ಎಂದು ಗುರುತಿಸಲಾಗಿದೆ. ಈತ…

Interesting

ಕಬ್ಬಿಣದ ರಾಡ್ ನಿಂದ ಪತಿಯನ್ನು ಹೊಡೆದು ಸಾಯಿಸಿದ ಪತ್ನಿ|ನೀಚ ಕೃತ್ಯದ ಹಿಂದಿದೆ ಕಾರಣ!

ಪದೇ ಪದೇ ಜಗಳವಾಡುತ್ತಿದ್ದ ಪತಿಯ ಕಿರಿ-ಕಿರಿ ತಾಳಲಾರದೆ ಆತನ ಪತ್ನಿಯೇ ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಂದ್ರಹಳ್ಳಿಯ ಸಾಯಿಬಾಬಾ ಲೇಔಟ್ ನಿವಾಸಿ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ…