ಸೋಮವಾರ, 26 ಅಕ್ಟೋಬರ್ 2026
Trending

Mumbai

latest

Crime News: ಮುಂಬೈನ ಫ್ಲಾಟ್ ಅಲ್ಲಿ ಕತ್ತು ಸೀಳಿದ ಗಗನಸಖಿಯ ಶವ ಪತ್ತೆ – ಬೆಚ್ಚಿ ಬೀಳಿಸೋ ಈ ಘನ ಘೋರ ಕೃತ್ಯದ ಹಿಂದಿರೋ ಅಸಲಿಯತ್ತೇನು ಗೊತ್ತಾ?

Crime News:ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.ಇದೀಗ, ಯುವತಿಯೊಬ್ಬಳ ಕತ್ತು ಸೀಳಿ ಕೊಲೆ ಮಾಡಿದ ದಾರುಣ ಘಟನೆ ವರದಿಯಾಗಿದೆ.ಮುಂಬೈನ (Mumabi)ಉಪನಗರದ ಫ್ಲಾಟ್ವೊಂದರಲ್ಲಿ ತರಬೇತಿ ನಿರತ ಗಗನಸಖಿಯ ಶವ ಕತ್ತು ಸೀಳಿದ ರೀತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಛತ್ತೀಸ್‌ಗಢದಿಂದ…

latest

ಸೊಸೆಯ ಪ್ರಾಣ ಉಳಿಸಲು ಅತ್ತೆ ಮಾಡಿದಳು ಮಹತ್ಕಾರ್ಯ! ಅಚ್ಚರಿಗೊಳಿಸುವ ಅಪರೂಪದ ಸುದ್ದಿ!!!

Viral News:ಮುಂಬೈನ ಕಂಡಿಲ್ಲಿಯಲ್ಲಿ ಈ ವಿಶೇಷ ಘಟನೆ ನಡೆದಿದ್ದು, 43 ವರ್ಷದ ಆಮಿಷಾ ಜಿತೇಶ್ ಮೊಟಾ ಅವರು ಕಳೆದ ವರ್ಷ ಕಿಡ್ನಿ ಸಮಸ್ಯೆಗೆ ಗುರಿಯಾಗಿದ್ದರು

News

Mumbai: ಚಲಿಸುತ್ತಿದ್ದ ರೈಲಿನಲ್ಲಿ ಗುಂಡು ಹಾರಿಸಿದ ರೈಲ್ವೇ ರಕ್ಷಣಾ ಪಡೆ ಯೋಧ : ಎಎಸೈ ಸಹಿತ 4 ಮಂದಿ ಸಾವು!

ಗುಜರಾತ್‌ನಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ರೈಲ್ವೇ ಸಂರಕ್ಷಣಾ ಪಡೆ ಯೋಧನೊಬ್ಬ ಗುಂಡು ಹಾರಿಸಿ ನಾಲ್ವರನ್ನು ಹತ್ತೆ ಮಾಡಿದ್ದಾನೆ.

latest

Bridge Steeling: ರಾತ್ರೋರಾತ್ರಿ 6000 ಕೆಜಿ ತೂಕದ ಸೇತುವೆಯೇ ಕಳವು!

ಚರಂಡಿಯೊಂದರ ಮೇಲೆ ನಿರ್ಮಿಸಲಾಗಿದ್ದ 6,000 ಕೆಜಿ ತೂಕದ ಕಬ್ಬಿಣದ ಸೇತುವೆಯನ್ನು ಕದ್ದ (Bridge Steeling) ಆರೋಪದ ಅಡಿಯಲ್ಲಿ ಮುಂಬೈ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

News

Mumbai: ಬರೋಬ್ಬರಿ 7 ಮಂದಿಯನ್ನು ಕರೆದೊಯ್ದ ಸ್ಕೂಟರ್ ಸವಾರನ ವೀಡಿಯೋ ವೈರಲ್: ಸವಾರನ ವಿರುದ್ದ FIR ದಾಖಲು !

ಇಲ್ಲೊಬ್ಬ ಮಹಾಶಯ ಬರೋಬ್ಬರಿ 7 ಮಕ್ಕಳನ್ನುಕರೆದುಕೊಂಡು (Mumbai) ಜಾಲಿ ರೈಡ್ ಮಾಡುತ್ತಿದ್ದ ಪ್ರಕರಣದ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ.

National

SHOCKING NEWS: 4 ನೇ ಮಹಡಿಯಿಂದ ನೇರವಾಗಿ ಮಡಿಲಿಗೆ ಬಂದು ಬಿದ್ದ ಮಗು, ಅದೃಷ್ಟ ಅಂದರೆ ಇದು !

ನಾಲ್ಕನೇ ಮಹಡಿಯಿಂದ ಬಿದ್ದ ಮಗು ಭೂಮಿಗೆ ಬೀಳದೆ ಅದೃಷ್ಟವಶಾತ್ ಮಡಿಲಿಗೆ ಬಂದು ಬಿದ್ದಂತಹ ಆಶ್ಚರ್ಯಕರ ಘಟನೆ ಮುಂಬೈನ (Mumbai) ವಿರಾರ್ ಎಂಬಲ್ಲಿ ನಡೆದಿದೆ

latest

Airhostess Dead: ಕುಡಿದ ಮತ್ತಿನಲ್ಲಿ ಸ್ನೇಹಿತನಿಂದ ಕಾರು ಚಾಲನೆ, ಬಿಎಂಡಬ್ಲ್ಯೂ ಕಾರು-ಬಿಎಂಸಿ ಟ್ರಕ್‌ಗೆ ಡಿಕ್ಕಿ! ಗಗನಸಖಿ ದಾರುಣ ಸಾವು

ದೆಹಲಿಯಿಂದ ಮುಂಬೈಗೆ ಬಂದಿದ್ದ ಗಗನಸಖಿಯೋರ್ವಳು ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ (Airhostess Dead). ವೈಯಕ್ತಿಕ ಕೆಲಸಕ್ಕಾಗಿ ಬಂದಿದ್ದ ಈ ಸುಂದರಿಯ ಅಪಘಾತದ ವೀಡಿಯೋ ವೈರಲ್‌ ಆಗಿದೆ.

News

Mumbai: ಗೂಗಲ್‌ ಮ್ಯಾಪ್’ನಲ್ಲಿ ಒಂದು ಸೆಟ್ಟಿಂಗ್ ಮಿಸ್ ಆಗಿದ್ದಕ್ಕೆ ಜೈಲು ಸೇರಿದ ಯುವಕ ; ಅಷ್ಟಕ್ಕೂ ಆದದ್ದೇನು?

(Google Map) ಗೂಗಲ್‌ ಮ್ಯಾಪ್‌ನಲ್ಲಿ ಆತ ಸೆಟ್‌ ಮಾಡಿಕೊಂಡಿದ್ದ. ಆದರೆ, ಕಿರಣ್‌ ಮೊಬೈಲ್‌ನಲ್ಲಿ 'ಕಾರ್‌ ಡ್ರೈವಿಂಗ್‌' ಮ್ಯಾಪ್‌ನ ಡಿಫಾಲ್ಟ್‌ ಆಪ್ಷನ್‌ ಆಗಿತ್ತು.

News

Mumbai: ಹುಡುಗಿಯರಿಗೆ ಮಾಡೆಲಿಂಗ್ ಆಸೆ ತೋರಿಸಿ ವೇಶ್ಯಾವಾಟಿಕೆ, ಗಿರಾಕಿಗಳ ರೂಪದಲ್ಲಿ ಹೋದ ಪೊಲೀಸರು

ಮುಂಬೈ ನಲ್ಲಿ (Mumbai) ಹುಡುಗಿಯರಿಗೆ ಮಾಡೆಲಿಂಗ್ ಆಸೆ ತೋರಿಸಿ ಮಹಿಳಾ ನಿರ್ದೇಶಕರು ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.