ಸೋಮವಾರ, 26 ಅಕ್ಟೋಬರ್ 2026
Trending

Mumbai

News

ನಿಷೇಧಿತ ಬೆಟ್ಟಿಂಗ್ ಆಪ್ ಪ್ರಚಾರ ಪ್ರಕರಣ: ಇ.ಡಿ ಸೆಲೆಬ್ರೆಟಿಗಳ ವಿಚಾರಣೆ

Mumbai: ಇ.ಡಿ ನಿಷೇಧಿತ ಆನ್ಲೈನ್ ಬೆಟ್ಟಿಂಗ್ ಆಪ್ ಗಳ ಜಾಹೀರಾತು ಮತ್ತು ಪ್ರಚಾರಕ್ಕೆ ಸಂಬಂಧಿಸಿದಂತೆ, ಹಲವು ಖ್ಯಾತ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿದೆ.

News

Women Wombs: ಒಂದೇ ಜಿಲ್ಲೆಯ 800 ಕ್ಕೂ ಅಧಿಕ ಮಹಿಳೆಯರಿಂದ ಗರ್ಭಕೋಶ ತೆಗೆದುಹಾಕುವ ಶಸ್ತ್ರಚಿಕಿತ್ಸೆ: ಕಾರಣ?

Mumbai: ಮಹಾರಾಷ್ಟ್ರದ ಬೀದ್ ಜಿಲ್ಲೆಯಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಕಬ್ಬಿನ ಕಟಾವು ಋತುವಿನ ಆರಂಭಕ್ಕೂ ಮುನ್ನ ಈ ಜಿಲ್ಲೆಯಿಂದ ಸುಮಾರು 1.75 ಲಕ್ಷ ಮಂದಿ ಕಾರ್ಮಿಕರು ಮಹಾರಾಷ್ಟ್ರದಿಂದ ಹೊರಗೆ ಹೋಗುತ್ತಾರೆ. ಇನ್ನು ಇವರ ಪೈಕಿ 78 ಸಾವಿರ ಜನ ಮಹಿಳೆಯರೂ ಇದ್ದಾರೆ.

News

Bigg Boss: ಈ ಬಾರಿಯ ದೊಡ್ಮನೆ ಆಟದಲ್ಲಿ ಭಾರೀ ಬದಲಾವಣೆ: ಸೋಶಿಯಲ್‌ ಮೀಡಿಯಾ ಸ್ಟಾರ್ಸ್‌ಗಳಿಗೆ ಕಹಿ ಸುದ್ದಿ

Mumbai: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಇನ್ನೇನು ಮತ್ತೆ ಪ್ರಾರಂಭವಾಗಲಿದ್ದು, ಪ್ರತಿ ಸೀಸನ್ ನಲ್ಲಿಯೂ ಒಂದಷ್ಟು ಬಡಲಾವಣೆಗಳನ್ನು ಬಿಗ್ ಬಾಸ್ ತಂಡ ತರುತ್ತದೆ.

Crime

Mumbai: ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಳಸಿ ಪತಿಯನ್ನೇ ಸುಟ್ಟು ಚಟ್ಟಕ್ಕೇರಿಸಿದ ಪ್ರಾಂಶುಪಾಲೆ!

Mumbai: ತಾನು ಪ್ರಾಂಶುಪಾಲೆಯಾಗಿದ್ದ ಶಾಲೆಯ ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಳಸಿ ಪ್ರಾಂಶುಪಾಲೆ ಓರ್ವಳು ತನ್ನ ಪತಿಯನ್ನೇ ಕೊಂದು ಬಳಿಕ ಸುಟ್ಟು ಹಾಕಿದ ಘಟನೆ ಮುಂಬೈನ ನಾಗಪುರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. 

News

Mumbai: ಇನ್ಸ್ಟಾದಲ್ಲಿ ಫಾಲೋವರ್ಸ್‌ ಕಡಿಮೆ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಕಂಟೆಂಟ್‌ ಕ್ರಿಯೇಟರ್! ‌

Mumbai: ಸೋಶಿಯಲ್‌ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಅತಿ ಸಣ್ಣ ಪ್ರಾಯದಲ್ಲೇ ಪಡೆದುಕೊಂಡ ಕಂಟೆಂಟ್‌ ಕ್ರಿಯೇಟರ್‌ ಪ್ರಾಣ ಕಳೆದುಕೊಂಡಿದ್ದ ಘಟನೆ ನಡೆದಿತ್ತು.

Crime

Viral: ಹಾಡ ಹಗಲೇ ಆಟೋದಲ್ಲಿ ಕುಳಿತು ಇಬ್ಬರು ಯುವತಿಯರು ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ ಶಾಕ್ ಆದ ಜನ

Viral Video : ಹಾಡಹಗಲೇ ಯುವತಿಯರಿಬ್ಬರೂ ಆಟೋದಲ್ಲಿ ಕುಳಿತುಕೊಂಡು ಮಾದಕ ದ್ರವ್ಯಗಳನ್ನು ಸೇವಿಸುತ್ತಿರುವ ಅಘಾತಕಾರಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Crime

KUNAL KAMRA: ಏಕನಾಥ್‌ ಶಿಂಧೆಗೆ ಅಪಹಾಸ್ಯ; ಕಾರ್ಯಕ್ರಮ ಸ್ಥಳ ಧ್ವಂಸ, ವಿಡಿಯೋ ವೈರಲ್!

Mumbai: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರನ್ನು ಅಪಹಾಸ್ಯ ಮಾಡಿದ್ದಕ್ಕೆ ಸ್ಟ್ಯಾಂಡ್‌-ಅಪ್‌ ಕಾಮಿಡಿಯನ್‌ ಕುನಾಲ್‌ ಕಮ್ರಾ ಅವರ ಕಾರ್ಯಕ್ರಮದ ಸ್ಥಳವನ್ನೇ ಶಿವಸೇನಾ ಕಾರ್ಯಕರ್ತರು ಧ್ವಂಸ ಮಾಡಿರುವ ಘಟನೆ ನಡೆದಿದೆ.