ದಕ್ಷಿಣ ಕನ್ನಡ
Special Trains: ಕರಾವಳಿಗರಿಗೆ ಸಿಹಿ ಸುದ್ದಿ; ಕೊಂಕಣ ರೈಲ್ವೆಯಿಂದ ವಿಶೇಷ ರೈಲುಗಳ ಘೋಷಣೆ
ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಭಾರತೀಯ ರೈಲ್ವೆ ಈ ವಾರ ಮಂಗಳೂರು ಮತ್ತು ಮುಂಬೈ ನಡುವೆ ಎರಡು ವಿಶೇಷ ರೈಲುಗಳನ್ನು ಘೋಷಣೆ ಮಾಡಿದ್ದಾರೆ. ರೈಲು ಪ್ರಯಾಣ ಎಂದರೆ ಇಷ್ಟ ಪಡದವರೆ ವಿರಳ ಎಂದರೆ ತಪ್ಪಾಗದು..…
