ಭಾನುವಾರ, 25 ಅಕ್ಟೋಬರ್ 2026
Trending

Mumbai Central railway station

News

Death: ರೈಲು ಇಳಿಯುವಾಗ ಕಬ್ಬಿಣದ ಬೇಲಿಯಲ್ಲಿ ಕುತ್ತಿಗೆ ಸಿಲುಕಿ ವ್ಯಕ್ತಿ ಸಾವು!

Death: ರೈಲು ಬಂದು ನಿಲ್ದಾಣದಲ್ಲಿ ನಿಂತಾಗ ವ್ಯಕ್ತಿಯೊಬ್ಬ ಇಳಿಯಬೇಕಿದ್ದ ಬಾಗಿಲು ಬಿಟ್ಟು ಹಿಂಬದಿಯ ಬಾಗಿಲಿನಿಂದ ಹಾರಿದ ಪರಿಣಾಮ ಕಬ್ಬಿಣದ ಬೇಲಿಯಲ್ಲಿ ಕುತ್ತಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮುಂಬೈನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.