ಲೈಫ್ ಸ್ಟೈಲ್ Skin care: ಮುಲ್ತಾನ್ ಮಿಟ್ಟಿ ಜೊತೆಗೆ ಈ ಮಿಶ್ರಣ ಬಗ್ಗೆ ನಿಮಗೆ ತಿಳಿದಿದೆಯೇ! ಒಮ್ಮೆ ಟ್ರೈ ಮಾಡಿ ಆಮೇಲೆ ಚಮಕ್ ನೋಡಿ! ಕಾವ್ಯ ವಾಣಿ May 31, 2023 ಮುಲ್ತಾನಿ ಮಿಟ್ಟಿ ಅಥವಾ ಫುಲ್ಲರ್ಸ್, ಅಲ್ಯೂಮಿನಿಯಂ ಮೆಗ್ನೀಸಿಯಮ್ ಸಿಲಿಕೇಟ್‌ನಲ್ಲಿ ಸಮೃದ್ಧವಾಗಿರುವ ಒಂದು ರಂಧ್ರದ ಕೊಲೊಯ್ಡಲ್ ಜೇಡಿಮಣ್ಣಾಗಿದೆ