National
RBI MPC Meeting: RBI ನಿಂದ ಮತ್ತೆ ರೆಪೋ ರೇಟ್ ಹೆಚ್ಚಳ?!
RBI MPC Meeting: RBI ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ರೆಪೋ ದರ ಹೆಚ್ಚಿಸಿತ್ತು. ಇದೀಗ ರೆಪೋ ದರದಲ್ಲಿ ಮತ್ತೆ ಏರಿಕೆಯಾಗಿದೆ.
RBI MPC Meeting: RBI ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ರೆಪೋ ದರ ಹೆಚ್ಚಿಸಿತ್ತು. ಇದೀಗ ರೆಪೋ ದರದಲ್ಲಿ ಮತ್ತೆ ಏರಿಕೆಯಾಗಿದೆ.
ಬ್ಯಾಂಕ್ಗಳು ಆರ್ಬಿಐನಿಂದ ಪಡೆಯುವ ಸಾಲದ ಬಡ್ಡಿ ದರದಲ್ಲಿ ಇದೀಗ ಮತ್ತೆ ಏರಿಕೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ರೆಪೋ ದರವನ್ನು ಶೇಕಡಾ 6.25 ಏರಿಕೆ ಮಾಡಿದೆ. ಈವರೆಗೆ ರೆಪೊ ದರ ಶೇಕಡಾ 5.90 ರಷ್ಟು ಇತ್ತು. ಹಾಗೇ…