ಶನಿವಾರ, 24 ಅಕ್ಟೋಬರ್ 2026

Mouth sores

Health

ಬಾಯಲ್ಲಿ ಗುಳ್ಳೆ ಆಗಿದ್ಯಾ? ಇಷ್ಟು ಟಿಪ್ಸ್​ ಫಾಲೋ ಮಾಡಿ ಸಾಕು

ಉಷ್ಣ ಹೆಚ್ಚಾದಾಗ ಬಾಯಲ್ಲಿ ಹುಣ್ಣು ಆಗುವುದು ಸಾಮಾನ್ಯ. ಇದರ ಜೊತೆಗೆ ಎದೆಯಲ್ಲಿ ಉರಿ ಕೂಡ ಆರಂಭವಾಗುತ್ತದೆ. ಇದಕ್ಕಾಗಿ ಆದಷ್ಟು ನೀವು ಮನೆಮದ್ದುಗಳನ್ನೇ ಫಾಲೋ ಮಾಡಬೇಕು. ಇಂಗ್ಲೀಷ್​ ಮೆಡಿಸಿನ್​ಗಳನ್ನು ನೀವು ಸೇವಿಸಬಾರದು. ಸೀಬೆಹಣ್ಣಿನ ಚಿಗುರು ಎಲೆಗಳನ್ನು ಸೇವಿಸಿ. ಅಂದರೆ ಅದರಲ್ಲಿ…