ಶನಿವಾರ, 24 ಅಕ್ಟೋಬರ್ 2026

Moto smartphone

Technology

ಭಾರತದಲ್ಲಿ ಲಾಂಚ್ ಆಯ್ತು Moto E13 ಸ್ಮಾರ್ಟ್ ಫೋನ್! ಕೇವಲ 7 ಸಾವಿರ ಬೇಸಿಕ್ ಪ್ರೈಸ್ ಹೊಂದಿರೋ ಈ ಫೋನಿನ ಫೀಚರ್ಸ್ ಏನು ಗೊತ್ತಾ!

ಭಾರತದಲ್ಲೀಗ ಹೊಸ ಸ್ಮಾರ್ಟ್ ಫೋನ್ ಗಳ ಪರ್ವ ಶುರುವಾಗಿದೆ. ಒಂದೊಂದು ಕಂಪೆನಿಯು ತನ್ನ ಹೊಸ ಹೊಸ ಮೊಬೈಲ್ ಫೋನುಗಳನ್ನು ಬಿಡುಗಡೆ ಮಾಡುತ್ತಿರುವ ನಡುವೆಯೇ ಮೊಟೋ ಕೂಡ ತನ್ನ ಹೊಸ ವಿನ್ಯಾಸದ Moto E13 ಸ್ಮಾರ್ಟ್ಫೋನನ್ನು ಭಾರತದಲ್ಲೀಗ ಬಿಡುಗಡೆ ಮಾಡಿದೆ.…