ಶನಿವಾರ, 24 ಅಕ್ಟೋಬರ್ 2026

Moto E13 sales in flipkart

Business

Moto E13: ಇಂದು ಮಧ್ಯಾಹ್ನದಿಂದ ಸಿಗಲಿದೆ ಕೇವಲ 6,999 ರೂ.ಗೆ ಈ ಸ್ಮಾರ್ಟ್​ಫೋನ್!!

ಪ್ರಸಿದ್ಧ ಮೋಟೋರೊಲಾ (Motorola) ಕಂಪನಿ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಈಗಾಗಲೇ ಕಳೆದ ವಾರ ಕಂಪನಿ ಮೋಟೋ ಇ13 (Moto E13) ಎಂಬ ಹೊಸ ಫೋನನ್ನು ಬಿಡುಗಡೆ ಮಾಡಿದ್ದು ಆಕರ್ಷಕ ಫೀಚರ್​ಗಳಿಂದ…