ತನ್ನ ಮಗಳನ್ನೇ ಮೃತ್ಯು ಕೂಪಕ್ಕೆ ನೂಕಿದ ಪಾಪಿ ತಾಯಿ!!| ತನ್ನ ಕೈಯಾರೆ ಮೂರು ವರ್ಷದ ಕಂದಮ್ಮನನ್ನು ಕರಡಿ ಬಾಯಿಗೆ ತಳ್ಳಿದ ವೀಡಿಯೋ ವೈರಲ್
ತನ್ನ ಮಗುವನ್ನು ಸಾಕಿ ಸಲಹಿ ರಕ್ಷಿಸಬೇಕಾದ ತಾಯಿಯೇ ಮೃತ್ಯು ಕೂಪಕ್ಕೆ ನೂಕಿದರೆ ಹೇಗಾಗಬೇಡ. ಹಾಗೆಯೇ ಇಲ್ಲೊಬ್ಬ ತಾಯಿ ತನ್ನ 3 ವರ್ಷದ ಮಗಳನ್ನು ಕರಡಿ ಬಾಯಿಗೆ ನೂಕಿದ ಆಘಾತಕಾರಿಯಾದ ಘಟನೆ ಉಜ್ಬೇಕಿಸ್ತಾನ್‍ನಲ್ಲಿ ನಡೆದಿದೆ. ತಾಯಿ ತನ್ನ ಮೂರು ವರ್ಷದ…









