ಬೆಂಗಳೂರು
Son Killed: ತನ್ನ 4 ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ್ದು ಹೇಗೆ? ಯಾಕೆ ಎಂದು ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟ ಹಂತಕಿ ಸುಚನಾ!!!
ಎಐ ಕಂಪನಿಯೊಂದರ ಸಿಇಒ, ತನ್ನಮಗ ಚಿನ್ಮಯ್ (4 ವರ್ಷ) ಹತ್ಯೆ ಮಾಡಿದ್ದು, ಘಟನೆಗೆ ಸಂಬಂಧ ಪಟ್ಟಂತೆ ಕೆಲವು ಆಘಾತಕಾರಿ ಮಾಹಿತಿಗಳನ್ನು ಸಿಇಒ ಸುಚನಾ ಬಾಯಿ ಬಿಟ್ಟಿದ್ದಾಳೆ. ಗೋವಾ ಪೊಲೀಸರು ಈಕೆಯನ್ನು ವಿಚಾರಣೆಗೊಳಪಡಿಸಿದಾಗ ಮಗುವನ್ನು ಹೇಗೆ ಕೊಂದೆ, ಯಾಕೆ ಕೊಲೆ…


