ಶನಿವಾರ, 24 ಅಕ್ಟೋಬರ್ 2026

Mother and daughter staying at home stay harassed

News

Home stay: ಹೋಂ ಸ್ಟೇನಲ್ಲಿ ತಂಗಿದ್ದ ತಾಯಿ ಮಗಳಿಗೆ ಕಿರುಕುಳ: ಕೇರ್ ಟೇಕರ್ ಪ್ರವೀಣ್ ಬಂಧನ : ಮೂವರ ಮೇಲೆ ಎಫ್ಐಆರ

Home stay: ಹೋಂ ಸ್ಟೇನಲ್ಲಿ ಪ್ರವಾಸಿ ತಾಯಿ ಮಗಳಿಗೆ ಕೇರ್ ಟೇಕರ್‌ನಿಂದ ಕಿರುಕುಳ ನಡೆದ ಘಟನೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸರು ಮೂವರ ಮೇಲೆ ಎಫ್. ಐ. ಆರ್ ದಾಖಲಿಸಿದ್ದಾರೆ.