ಶನಿವಾರ, 24 ಅಕ್ಟೋಬರ್ 2026

most expensive potato in the world

Interesting

The most expensive potato in the world: ಅಬ್ಬಾಬ್ಬಾ! ಇಲ್ಲಿ 1ಕೆಜಿ ಆಲೂಗಡ್ಡೆಗೆ 40 ರಿಂದ 50 ಸಾವಿರವಂತೆ! ಏನಿದರ ವಿಶೇಷತೆ ಗೊತ್ತಾ?

ಫ್ರಾನ್ಸ್ ನ ಐಲ್ ಡಿ ನೊಯಿರ್ಮೌಟಿಯರ್ ದ್ವೀಪದಲ್ಲಿ ಬೆಳೆಯುವ ಲಾ ಬೊನೊಟ್ ಎಂಬ ಆಲೂಗಡ್ಡೆ (Expensive potato) ಒಂದು ಕೆಜಿಗೆ ಬರೋಬ್ಬರಿ 40,000-50,000 ರೂಪಾಯಿ!