ಕೆಲವರಿಗೇ ಯಾಕೆ ಹೆಚ್ಚು ಸೊಳ್ಳೆಗಳು ಕಚ್ಚುತ್ತವೆ ಗೊತ್ತೆ ? | ಯಾರ ದೇಹದ ರಕ್ತ ಪ್ರೊಟೀನ್ ಶೇಕ್ ಥರ ಆಕರ್ಷಕ ಈ ಸೊಳ್ಳೆಗಳಿಗೆ, ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ !
ಕೆಲವೊಮ್ಮೆ ತೋಟಕ್ಕೆ ತೆರಳಿದ ಸಂದರ್ಭದಲ್ಲಿ ಒಟ್ಟಿಗೆ ನಿಂತುಕೊಂಡು ಹರಟೆ ಹೊಡೆಯುತ್ತಿದ್ದಾಗ ಅದರಲ್ಲಿ ಯಾರಾದ್ರೂ ಒಬ್ಬರು ʻನನಗೆ ಹೆಚ್ಚು ಸೊಳ್ಳೆಗಳು ಕಚ್ಚುತ್ತವೆ ʼ ಎಂದು ಹೀಗೆ ಹೇಳುವುದನ್ನು ಕೇಳಿರಬಹುದು.. ಅರೇ ಹೌದಲ್ವಾ? ಯಾಕೆ ಅಂತಾ ಎಂದಾದರೂ ಚಿಂತಿಸಿದ್ದೀರಾ? ನಾವು ಈ…




