Health
Mosquito coil : ಎಚ್ಚರ… ಸೊಳ್ಳೆ ಕಾಯಿಲ್ ಯಿಂದ ಅಪಾಯಕಾರಿ ರೋಗ ಬರುತ್ತಂತೆ…! ಹಾಗಾದ್ರೆ ಸೊಳ್ಳೆ ತಡೆಗಟ್ಟುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಇತರ ಸೊಳ್ಳೆಗಳ ಕಾಯಿಲ್ ಗಳು (Mosquito coil )ಮತ್ತು ದ್ರವ ಮರುಪೂರಣಗಳು ಸಹ ಸೊಳ್ಳೆಗಳ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ
ಇತ್ತೀಚಿನ ದಿನಗಳಲ್ಲಿ ಇತರ ಸೊಳ್ಳೆಗಳ ಕಾಯಿಲ್ ಗಳು (Mosquito coil )ಮತ್ತು ದ್ರವ ಮರುಪೂರಣಗಳು ಸಹ ಸೊಳ್ಳೆಗಳ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ
ಆರೋಗ್ಯವೇ ಭಾಗ್ಯ. ಆದರೆ ನಾವು ಎಷ್ಟೇ ಜಾಗೃತಿ ಆಗಿದ್ದರೂ ಸಹ ಕೆಲವೊಮ್ಮೆ ಜೀವಕ್ಕೆ ಯಾವ ರೀತಿ ಅಪಾಯ ಬರುತ್ತವೆ ಎಂದು ಊಹಿಸಲು ಸಹ ಸಾಧ್ಯವಿಲ್ಲ. ಹೌದು ಇಲ್ಲೊಬ್ಬರಿಗೆ ಒಂದು ಸಣ್ಣ ಸೊಳ್ಳೆ ಕಚ್ಚಿ ಏನೆಲ್ಲಾ ನಡೆದಿದೆ ನೀವೇ ನೋಡಿ.…