Latest Health Updates Kannada
Wake up in morning : ಬೆಳಗ್ಗೆ ಯಾವ ಬದಿಯಿಂದ ಏಳುವ ಅಭ್ಯಾಸ ನೀವು ಹೊಂದಿದ್ದೀರಿ? : ಬಲ ಅಥವಾ ಎಡ ಬದಿಯಲ್ಲಿ ಯಾವುದು ಸೂಕ್ತ ಎಂಬುದು ಇಲ್ಲಿದೆ ನೋಡಿ
ನಿಮ್ಮ ದೇಹದ ತೂಕವೆಲ್ಲಾ ಒಂದು ಭಾಗಕ್ಕೆ ಬೀಳುತ್ತದೆ. ನಿಮಗೆ ಏಳಲು ಕೂಡ ಇದರಿಂದ ಕಷ್ಟವಾಗಬಹುದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಲ ಬದಿಯಿಂದಲೇ ಏಳುವುದು ಉತ್ತಮ.



