News
ಮಾರುಕಟ್ಟೆಯಲ್ಲಿ ಜಗಮಗಿಸಲಿವೆ ಎರಡು ನೂತನ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಗಳು !! | ಇವುಗಳ ವೈಶಿಷ್ಟ್ಯತೆ ಹೇಗಿದೆ ನೋಡಿ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರವೃತ್ತಿಯು ವೇಗವಾಗಿ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಪ್ರಸಿದ್ದ ಎಲೆಕ್ಟ್ರಿಕ್ ವಾಹನಗಳ ತಯಾರಕ ಕೊಮಾಕಿ ಇದೀಗ ಭಾರತದಲ್ಲಿ ಕೊಮಾಕಿ ಎಲ್ವೈ ಮತ್ತು ಕೊಮಾಕಿ ಡಿಟಿ 3000 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು…
