News
Belthangady: ಉಜಿರೆ ಕಾಲೇಜು ಹಿಂದೂ ಹುಡುಗಿಗೆ ಡ್ರಾಪ್ ಕೊಟ್ಟ ಮುಸ್ಲಿಂ ಚಾಲಕ, ಧರ್ಮಸ್ಥಳದಲ್ಲಿ ಹಲ್ಲೆ !
ನೈತಿಕ ಪೊಲೀಸ್ಗಿರಿಯಿಂದ ಆಗಾಗ ಸುದ್ದಿಯಾಗುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು 'ನೈತಿಕ ಪೊಲೀಸ್ ಗಿರಿ' ಪ್ರಕರಣ ವರದಿಯಾಗಿದೆ.