Business
Infosys : ಮೂನ್ ಲೈಟಿಂಗ್ ನಂತರ ಇನ್ಫೋಸಿಸ್ ಮಾಡಿತು ಈ ಮಹತ್ವದ ನಿರ್ಧಾರ | ಉದ್ಯೋಗಿಗಳು ನಿರಾಳ!!!
ಇನ್ಫೊಸಿಸ್ ನೌಕರರರಿಗೆ ಸಿಹಿ ಸುದ್ದಿಯೊಂದು ಜಾರಿಯಾಗಿದೆ. ಕಂಪನಿಯ ಕೆಲಸದ ಹೊರತಾಗಿ ಬೇರೆ ಕೆಲಸಗಳನ್ನು ಸಹ ಮಾಡಬಹುದಾಗಿದೆ. ನೌಕರರ ಬೇಡಿಕೆಯ ಅನುಸಾರ ತಮ್ಮ ಕೌಶಲ್ಯ ಆಧಾರದಲ್ಲಿ ಬೇರೆ ಕೆಲಸಗಳನ್ನು ಮಾಡುವಂತೆ ಮತ್ತು ಯಾವುದೇ ರೀತಿ ಇನ್ಫೊಸಿಸ್ ಗೆ ಅಡೆತಡೆ ಆಗದಂತೆ…


