Business
Monthly Income: ಈ ಸರ್ಕಾರಿ ಯೋಜನೆಗಳು ನಿಮಗೆ ನೀಡುತ್ತೆ ತಿಂಗಳಿಗೆ ಸಾವಿರಗಟ್ಟಲೇ ಹಣ!
Monthly Income: ಕೇಂದ್ರ ಸರ್ಕಾರ ಹಲವು ಯೋಜನೆಗಳ ಹೂಡಿಕೆ ಮಿತಿಯನ್ನು 2023 ರ ಬಜೆಟ್ ನಲ್ಲಿ ಹೆಚ್ಚಿಸಿದ್ದು ಅದರಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯೂ ಒಂದು.
Monthly Income: ಕೇಂದ್ರ ಸರ್ಕಾರ ಹಲವು ಯೋಜನೆಗಳ ಹೂಡಿಕೆ ಮಿತಿಯನ್ನು 2023 ರ ಬಜೆಟ್ ನಲ್ಲಿ ಹೆಚ್ಚಿಸಿದ್ದು ಅದರಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯೂ ಒಂದು.
ಪ್ರತಿಯೊಬ್ಬರಿಗೂ ಕೂಡ ಹೂಡಿಕೆ ಎಂಬುದು ಅತ್ಯವಶ್ಯವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಹಣಕಾಸಿನ ತೊಡಕುಗಳನ್ನು ನಿವಾರಿಸಲು ನಿಶ್ಚಿತ ಲಾಭದ ಜೊತೆಗೆ ಆರ್ಥಿಕ ಭದ್ರತೆಯ ಹೊರೆಯನ್ನು ಇಳಿಸುವ ಮೂಲಗಳಲ್ಲಿ ಠೇವಣಿ ಮಾಡುವುದು ಸಾಮಾನ್ಯ.ಪಿಪಿಎಫ್ ಖಾತೆಯು ಸುರಕ್ಷತೆ, ಆದಾಯ ಮತ್ತು ತೆರಿಗೆ-ಉಳಿತಾಯ ಪ್ರಯೋಜನಗಳ ಉತ್ತಮ…