ಸೋಮವಾರ, 26 ಅಕ್ಟೋಬರ್ 2026
Trending

Monsoon Session

News

Mansoon Session: 2014ಕ್ಕಿಂತ ಮೊದಲು ಹಣದುಬ್ಬರ ಎರಡಂಕಿಗಳಲ್ಲಿತ್ತು – ಈಗ 2% ಸಮೀಪದಲ್ಲಿದೆ – ಪ್ರಧಾನಿ ಮೋದಿ

Manson Session: ಸೋಮವಾರ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, "2014 ಕ್ಕಿಂತ ಮೊದಲು ಹಣದುಬ್ಬರ ದರ ಎರಡಂಕಿಯಲ್ಲಿತ್ತು" ಮತ್ತು ಈಗ ಅದು "ಸುಮಾರು ಎರಡು ಪ್ರತಿಶತಕ್ಕೆ" ಇಳಿದಿದೆ ಎಂದು ಹೇಳಿದರು.

News

Session: ಸಂಸತ್ತಿನ ಮಳೆಗಾಲದ ಅಧಿವೇಶ – ಕೇಂದ್ರ ಸರ್ಕಾರ ಯಾವ ಮಸೂದೆಗಳನ್ನು ಮಂಡಿಸಬಹುದು?

Session: ಜುಲೈ 21ರಿಂದ ಪ್ರಾರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹಲವಾರು ಮಸೂದೆಗಳನ್ನು ಮಂಡಿಸಲಿದೆ.