News
Kissing disease: ಕೊರೋನ ಬೆನ್ನಲ್ಲೇ ಕಿಸ್ಸಿಂಗ್ ಕಾಯಿಲೆ ಎಂಟ್ರಿ! ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ! ಏನಿದು ಜೀವ ತೆಗಿಯೋ ಹೊಸ ಕಾಯಿಲೆ?
Kissing disease: ಬ್ರಿಟನ್ನಲ್ಲಿ ಕಿಸ್ಸಿಂಗ್ ಡಿಸೀಜ್ ವೈರಸ್ನಿಂದಾಗಿ ಕಾಲೇಜು ವಿದ್ಯಾರ್ಥಿಯೊರ್ವ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
