ಶನಿವಾರ, 24 ಅಕ್ಟೋಬರ್ 2026

Mono baby

International

Identical Twins ಹುಟ್ಟಿದ 6 ತಿಂಗಳ ನಂತರ ಅಪರೂಪದ ‘ಮೊಮೊ’ ಅವಳಿಗಳಿಗೆ ಜನ್ಮ ನೀಡಿದ ತಾಯಿ

ಮೊನೊಆಮ್ನಿಯೋಟಿಕ್-ಮೊನೊಕೊರಿಯಾನಿಕ್ ಅವಳಿ ಎಂದು ಕರೆಯಲ್ಪಡುವ 'ಮೊಮೊ' ಅವಳಿಗಳು ಗರ್ಭದಲ್ಲಿರುವ ಒಂದೇ ದ್ರವ, ಜರಾಯು ಮತ್ತು ಆಮ್ನಿಯೋಟಿಕ್ ಚೀಲವನ್ನು ಹಂಚಿಕೊಳ್ಳುತ್ತವೆ.