ಭಾನುವಾರ, 25 ಅಕ್ಟೋಬರ್ 2026
Trending

money accident

latest

Belthangady: ವಾಹನ ಡಿಕ್ಕಿಯಾಗಿ ತಲೆಗೆ ಪೆಟ್ಟಾಗಿದ್ದ ಮಂಗನನ್ನು ರಕ್ಷಿಸಿದ ಯುವಕರು!

Belthangady: ಇಂದು (ಫೆ.2) ರಂದು ಬೆಳಗ್ಗಿನ ಜಾವ ಕಾಶಿಬೆಟ್ಟು ಸಮೀಪ ಅಪರಿಚಿತ ವಾಹನವೊಂದು ಮಂಗನಿಗೆ ಡಿಕ್ಕಿ ಹೊಡೆದು ಹೋಗಿತ್ತು. ತಲೆಯ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಮಂಗನನ್ನು ಕಂಡು ಸ್ಥಳೀಯ ಕೆಲ ಯುವಕರು ಬೆಳ್ತಂಗಡಿಯ ಸರಕಾರಿ ಗೋ ಆಸ್ಪತ್ರೆಗೆ ಸೇರಿಸಿದ್ದಾರೆ.…