ನಾಳೆ ಜೆನ್ ಜಿ ಮತ್ತು ಜೆನ್ ಅಲ್ಫಾ ಯುವ ಜನರ ಜೊತೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದ
ನಾಳೆ ಆಗಸ್ಟ್ 6 ರಂದು ಜೆನ್ ಜಿ ಮತ್ತು ಜೆನ್ ಆಲ್ಫಾ ಯುವ ಜನರ ಜೊತೆ ಆರ್ ಎಸ್‌ಎಸ್ ಮುಖ್ಯ ಮೋಹನ್ ಭಾಗವತ್ ಸಂವಾದ ನಡೆಸಲಿದ್ದಾರೆ. ಈ ಕುರಿತು ಐಐಎಂಯುಎನ್ ಸಂಸ್ಥಾಪಕ ರಿಷಭ್ ಶಾ ಮಾಹಿತಿ ನೀಡಿದ್ದಾರೆ. ಈ…




