Tech News: ಫೋನ್ ಕವರ್’ನಲ್ಲಿ ದುಡ್ಡು ಇತ್ಯಾದಿ ಇಡೋ ಅಭ್ಯಾಸ ಇದ್ಯಾ ? ಮೊಬೈಲ್ ಸ್ಫೋಟ ಆಗ್ಬೋದು ಹುಷಾರ್ !!
Tech News: ಮೊಬೈಲ್ (Mobile) ಕವರ್ ನಲ್ಲಿ ಹಣ ಇಡುವ ಹವ್ಯಾಸ ಹೆಚ್ಚಿನವರಿಗೆ ಇರುತ್ತದೆ. ಕೆಲವೊಮ್ಮೆ ಅವಸರದಲ್ಲಿ ಇಟ್ಟರೆ, ಇನ್ನು ಕೆಲವೊಮ್ಮೆ ಸುಲಭವಾಗಿ ಸಿಗಲಿ ಎಂದು ಮೊಬೈಲ್ ಕವರ್ ನಲ್ಲಿ ಹಣ ಇಡುತ್ತೇವೆ ಆದರೆ ಇದರಿಂದ ಅಪಾಯವೂ ಇದೆ.…










