News
Belthangady: ಸ್ನೇಹಿತನ ಪತ್ನಿಯ ಮೊಬೈಲ್ ಫೋನ್ ಕದ್ದು ಹಣ ವರ್ಗಾವಣೆ; ಪೊಲೀಸ್ ಮೆಟ್ಟಿಲೇರಿದ ಮಹಿಳೆ!!!
Belthangady: ಮಹಿಳೆಯೊಬ್ಬರ ಮೊಬೈಲ್ ಫೋನ್ ಕದ್ದು ಅದರಿಂದ ಹಣ ವರ್ಗಾವಣೆ ಮಾಡಿ, ಮೋಸ ಮಾಡಿದ ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಭಿದಾ ಬಾನು, ಬೆಳ್ತಂಗಡಿ ಕುವೆಟ್ಟು ನಿವಾಸಿಯಾಗಿದ್ದು ಇವರ ದೂರು ನೀಡಿದ್ದಾರೆ. ಸಿದ್ದಿಕ್ ಹಾಗೂ ಇತರರ…

