Mobile Data: ರಾತ್ರಿ ಮಲಗುವ ಮುನ್ನ ಮೊಬೈಲ್ ಡೇಟಾ ಆಫ್ ಮಾಡದೆ ಮಲಗ್ತೀರಾ? ಇದು ಎಷ್ಟು ಡೇಂಜರ್ ಎಂಬುದು 99% ಜನರಿಗೆ ಗೊತ್ತಿಲ್ಲ
Mobile Data: ಇಂದಿನ ಜೀವನದಲ್ಲಿ ಮೊಬೈಲ್ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅಷ್ಟೇ ಅಲ್ಲ ಅದರಲ್ಲಿರುವ ಇಂಟರ್ನೆಟ್ ನಮ್ಮ ಉಸಿರಾಗಿ ಬಿಟ್ಟಿದೆ. ಮೊಬೈಲ್ ನಲ್ಲಿ ಇಂಟರ್ನೆಟ್ ಇಲ್ಲ ಅಂದರೆ ಜೀವವೇ ಹೋದಂತೆ ಪರಿತಪಿಸುವವರು ಇದ್ದಾರೆ. ಇಷ್ಟೆಲ್ಲಾ ಅಡಿಕ್ಟ್…



