ಶನಿವಾರ, 24 ಅಕ್ಟೋಬರ್ 2026

mobile alert message in Bangalore

News

ಬೆಂಗಳೂರು: ನಾಳೆ ನಗರ ನಿವಾಸಿಗಳ ಮೊಬೈಲ್‌ಗೆ ಎಮರ್ಜೆನ್ಸಿ ಅಲರ್ಟ್‌ ಸಂದೇಶ, ಕಾರಣವೇನು?

ಬೆಂಗಳೂರು ಮೇ,2: ನಾಳೆ ನಗರದಲ್ಲಿ ಪ್ರತಿಯೊಬ್ಬರಿಗೆ ಅವರವರ ಮೊಬೈಲ್‌ ಫೋನ್‌ಗಳಿಗೆ ಒಮ್ಮೆಲೆ ಅಲರ್ಟ್‌ ರಿಂಗ್‌ಟೋನ್‌ ಬರಲು ಶುರುವಾಗುತ್ತದೆ. ಇದು ನಿಮಗಷ್ಟೇ ಅಲ್ಲ. ಲಕ್ಷಾಂತರ ಜನರ ಫೋನ್‌ಗಳಲ್ಲಿ ಏಕಕಾಲಕ್ಕೆ ಕರ್ಕಶವಾದ ಅಲರ್ಟ್‌ ಶಬ್ದ ಮೊಳಗುತ್ತದೆ. ಇದಕ್ಕೆ ಜನರು ಗಾಬರಿಯಾಗಬೇಕಿಲ್ಲ. ಇದೇನಿದು…