ಶನಿವಾರ, 24 ಅಕ್ಟೋಬರ್ 2026

MNNIT

Interesting

E-Bike: ಮದ್ಯಪಾನ ಮಾಡಿ ಬಂದರೆ ಈ ಬೈಕ್‌ ಸ್ಟಾರ್ಟ್‌ ಆಗುವ ಪ್ರಶ್ನೆಯೇ ಇಲ್ಲ, ಸ್ಮೋಕ್‌ ಸೆಂಸರ್‌ ಕೂಡಾ ಅಳವಡಿಕೆ, ಬೆಲೆ 1.30ಲಕ್ಷ

ಪ್ರಯಾಗ್‌ರಾಜ್: ರಾಜ್ಯದ ಏಕೈಕ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ-ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಎನ್‌ಎನ್‌ಐಟಿ)-ಅಲಹಾಬಾದ್- ಸೊಸೈಟಿ ಆಫ್ ಆಟೋಮೋಟಿವ್ ಇಂಜಿನಿಯರ್ಸ್ (ಎಸ್‌ಎಇ) ಕ್ಲಬ್‌ನ ಸಹಯೋಗದೊಂದಿಗೆ ಉದಯೋನ್ಮುಖ ತಂತ್ರಜ್ಞರು ಇ-ಬೈಕ್ ಒಂದನ್ನು ವಿನ್ಯಾಸಗೊಳಿಸಿದ್ದು, ಈ ಮೂಲಕ ಚಾಲಕ ಕುಡಿದಿದ್ದರೆ…