ಶನಿವಾರ, 24 ಅಕ್ಟೋಬರ್ 2026

Mixer explodes in Hassan

News

ಮಿಕ್ಸಿ ಬ್ಲಾಸ್ಟ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ | ಈ ಕೃತ್ಯದ ಹಿಂದಿತ್ತು ಆಂಟಿ ಪ್ರೀತ್ಸೇ ಎಂಬ ಪ್ರೇಮ್‌ ಕಹಾನಿ ?

ಹಾಸನದ ಕೊರಿಯರ್ ಶಾಪ್‌ನಲ್ಲಿ ಮಿಕ್ಸಿ ಬ್ಲಾಸ್ಟ್ ಪ್ರಕರಣ ನಿಜಕ್ಕೂ ಜನರಿಗೆ ಮತ್ತೊಂದು ಆಘಾತ ಕೊಟ್ಟಿತ್ತು. ಮಂಗಳೂರಿನ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣ ಮಾಸೋ ಮುನ್ನವೇ ಈ ಘಟನೆ ನಡೆದಿದ್ದು, ಜನ ನಿಜಕ್ಕೂ ಭಯಭೀತರಾಗಿದ್ದರು. ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…