ಸೋಮವಾರ, 26 ಅಕ್ಟೋಬರ್ 2026
Trending

Missing

News

Missing Case: ಬಿಜೆಪಿ ಶಾಸಕನ ಪತ್ನಿ ನಾಪತ್ತೆ!

Missing Case: ಭಾರತೀಯ ಜನತಾ ಪಕ್ಷದ (BJP) ಶಾಸಕ ಸೀತಾರಾಮ್‌ ವರ್ಮಾ ಅವರ ಪತ್ನಿ ಮಂಗಳವಾರ ಬೆಳಗ್ಗೆ ಪತ್ನಿ ತಮ್ಮ ಮನೆಯಿಂದ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸುಲ್ತಾನ್‌ಪುರದ ಲಂಬುವಾ ಕ್ಷೇತ್ರದ ಬಿಜೆಪಿ…

News

Missing Case: ಹುಟ್ಟುಹಬ್ಬ ಆಚರಿಸಿಲ್ಲವೆಂದು ಮನೆಯನ್ನೇ ಬಿಟ್ಟುಹೋದ 13ರ ಬಾಲಕ !! ಹುಡುಕಿ ಕೇಕ್ ಕತ್ತರಿಸಿದ ಪೊಲೀಸರು

13 ವರ್ಷದ ಬಾಲಕ ತನ್ನ ಕುಟುಂಬ ಹುಟ್ಟುಹಬ್ಬದ ಕೇಕ್ ಖರೀದಿ ಮಾಡಲು ಆಗಿಲ್ಲವೆಂದು ಮನೆಯಿಂದ ನಾಪತ್ತೆಯಾದ (Missing Case)ಘಟನೆ ವರದಿಯಾಗಿದೆ.

News

Missing: ಮದುವೆ ನಿಗದಿಯಾಗಿ ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಮದುವೆಯಾಗಿ ಪತ್ತೆ

ಮದುವೆ ನಿಗದಿಯಾಗಿದ್ದಅಂಡಿಚೆಯ ಯುವತಿಯೋರ್ವಳು ಪ್ರಿಯಕರನೊಂದಿಗೆ ಪರಾರಿಯಾಗಿ ಆತನೊಂದಿಗೆ ಮದುವೆಯಾಗಿ ಹಾಗೆ ಹಾಜರಾದ ಘಟನೆ ನಡೆದಿದೆ.

News

Himalayan Viagra: ಕಾಮ ಕೆರಳಿಸೋ ಹಿಮಾಲಯನ್ ವಯಾಗ್ರ ಅನ್ವೇಷಣೆಗೆ ತೆರಳಿದ 4 ಮಹಿಳೆಯರ ತಂಡ ನಾಪತ್ತೆ, ಅಷ್ಟಕ್ಕೂ ಅಲ್ಲಿ ನಡೆದದ್ದೇನು ?

ಹಿಮಾಲಯನ್ ವಯಾಗ್ರ ಹುಡುಕಲು ನೇಪಾಳಕ್ಕೆ ತೆರಳಿದ್ದ ಐವರು ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ನೇಪಾಳದಲ್ಲಿ ಭಾರಿ ಹಿಮಪಾತವಾಗುತ್ತಿದೆ.

ದಕ್ಷಿಣ ಕನ್ನಡ

ಸುಬ್ರಹ್ಮಣ್ಯ : ನಾಪತ್ತೆಯಾಗಿದ್ದ ಗ್ರಾ.ಪಂ.ಸದಸ್ಯೆ ಠಾಣೆಗೆ ಹಾಜರು

ಕಡಬ : ಸುಮಾರು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಕೊನೆಗೂ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ ಎಂದು ವರದಿ ತಿಳಿಸಿದೆ. ತನ್ನಿಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಪತಿಯನ್ನು ತೊರೆದು ಎರಡು ತಿಂಗಳ…

International

ಇಂಡೋನೇಷ್ಯಾ ಭೂಕಂಪ : ಸಾವಿನ ಸಂಖ್ಯೆ 252 ಕ್ಕೆ ಏರಿಕೆ, ಹಲವರು ನಾಪತ್ತೆ

ಇಂಡೋನೇಷ್ಯಾದ ಪಶ್ಚಿಮ ಜಾವಾದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 252 ಕ್ಕೆ ಏರಿಕೆಯಾಗಿದ್ದು, ಹಲವು ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂ‍ಸ್ಥೆಗಳು ವರದಿಯಾಗಿದೆ. ಭೂಕಂಪದಲ್ಲಿ ಸುಮಾರು 377 ಜನರು ಗಾಯಗೊಂಡಿದ್ದ,…

ದಕ್ಷಿಣ ಕನ್ನಡ

ಉಪ್ಪಿನಂಗಡಿ : ಯುವತಿ ನಾಪತ್ತೆ

ಉಪ್ಪಿನಂಗಡಿ : ಇಲ್ಲಿನ ಸಮೀಪದ ಬಾರ್ಯ ಗ್ರಾಮದ ಕುಡುಗುಡ್ಡೆ ಮನೆ ನಿವಾಸಿ ಅಬ್ದುಲ್ ಖಾದ್ರಿ ಎಂಬವರ ಮಗಳು ಸಾಹೀದಾ ಎಂಬಾಕೆ ನ.19ರಂದು ಮಧ್ಯ ರಾತ್ರಿಯಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ತನ್ನ ಎಂಟು ಮಕ್ಕಳ ಪೈಕಿ ಐದು…

ದಕ್ಷಿಣ ಕನ್ನಡ

ಪುತ್ತೂರು : ಪ್ರತಿಷ್ಠಿತ ವಸತಿ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

ಪುತ್ತೂರು : ಪ್ರತಿಷ್ಠಿತ ವಸತಿ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ. ನ.7 ರ ಸಂಜೆಯಿಂದ,10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ತಿಪ್ಪೇಶ್ (15) ಮತ್ತು ಅಭಿಷೇಕ್ (15) ನಾಪತ್ತೆಯಾಗಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ…

ದಕ್ಷಿಣ ಕನ್ನಡ

ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ನಾಪತ್ತೆ

ಸುಬ್ರಹ್ಮಣ್ಯ, ಅ.30: ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್ ಎಂಬವರ ಪತ್ನಿ ಭಾರತಿ ಮೂಕಮಲೆ (33) ಎಂಬವರು ಅ.29 ರಂದು ಕಾಣೆಯಾಗಿರುವುದಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾರತಿ ಅವರ ಪತಿ ದೂರು…

latest

ಬಾಲಕಿ ನಾಪತ್ತೆ ಪ್ರಕರಣ ಸುಖಾಂತ್ಯ | ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ ಬಾಲಕಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು ಯಾವ ರೀತಿ ಗೊತ್ತೇ?

ರಾಜ್ಯದ ಗಮನ ಸೆಳೆದಿದ್ದ ಬಾಲಕಿ ಭಾರ್ಗವಿ ನಾಪತ್ತೆ ಪ್ರಕರಣವು ನಿನ್ನೆಗೆ ಸುಖಾಂತ್ಯ ಕಂಡಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಈ ಹುಡುಗಿ ನಾಪತ್ತೆಯಾಗಿದ್ದು ಈ ಬಾಲಕಿಯ ಪತ್ತೆಗಾಗಿ ಇನ್ನಿಲ್ಲದ ಪ್ರಯತ್ನ ಪಡಲಾಗಿದ್ದು, ಕೊನೆಗೂ ಬಾಲಕಿ ಪತ್ತೆಯಾಗಿದ್ದಾಳೆ. ಮಂಗಳೂರಿಗೆ ತೆರಳಿ, ಅಲ್ಲಿಂದ…