ಸೋಮವಾರ, 26 ಅಕ್ಟೋಬರ್ 2026
Trending

Miss universe award to Mangalore girl

ದಕ್ಷಿಣ ಕನ್ನಡ

“ಮಿಸ್ ಯೂನಿವರ್ಸ್ 2022” ರ ಕಿರೀಟ ಮುಡಿಗೇರಿಸಿಕೊಂಡ ಕುಡ್ಲದ ದಿವಿತಾ ರೈ

ದೇಶದ ಫ್ಯಾಷನ್ ಜಗತ್ತು ಕಾತುರದಿಂದ ಎದುರು ನೋಡುತ್ತಿದ್ದ ಪ್ರತಿಷ್ಠಿತ “ಲಿವಾ ಮಿಸ್ ದಿವಾ ಯೂನಿವರ್ಸ್” ಸೌಂದರ್ಯ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದವರೇ ಆದ ಮಂಗಳೂರು ಮೂಲದ ಬೆಡಗಿಯಾಗಿರುವ 23ರ ಹರೆಯದ ದಿವಿತಾ ರೈ ಸೌಂದರ್ಯ ಅಖಾಡದಲ್ಲಿ ಭಾರತವನ್ನು ಪ್ರತಿನಿಧಿಸಿ…