ಶನಿವಾರ, 24 ಅಕ್ಟೋಬರ್ 2026

miscreants killed dalit leader in Raichur

Karnataka State Politics Updates

Murder Case: ದಲಿತ ಮುಖಂಡನ ಬರ್ಬರ ಹತ್ಯೆ!

Dalit Leader: ದಲಿತ ಮುಖಂಡರೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder) ಮಾಡಿರುವ ಘಟನೆಯೊಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮದ್ಲಾಪುರ ಬಳಿ ನಡೆದಿದೆ. ದಲಿತ ಮುಖಂಡ ( Dalit Leader) ಪ್ರಸಾದ್‌ (40) ಹತ್ಯೆಯಾದ ವ್ಯಕ್ತಿ. ಬೈಕ್‌ ಅಡ್ಡಗಟ್ಟಿ…