ಶನಿವಾರ, 24 ಅಕ್ಟೋಬರ್ 2026

Mirza Ismail

News

ಏ ಪ್ರತಾಪ ಸಿಂಹ, ನೀನು ಬರೆಯುತ್ತಿದ್ದಲ್ಲ ಬೆತ್ತಲೆ ಪ್ರಪಂಚ, ಅದ್ಕೆ ಬೂಕರ್ ಬಂತಾ? ಹೊಟ್ಟೆ ಕಿಚ್ಚು ಬೇಡ್ವೋ – ಎಚ್. ವಿಶ್ವನಾಥ್

ಮೈಸೂರು: ಮೈಸೂರು ದಸರಾ ಉದ್ಘಾಟಿಸಲು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್'ರನ್ನು ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜಕೀಯದ ಜತೆ ಧರ್ಮ ಅಧರ್ಮ ಬೆರೆಸಿಕೊಂಡು ರಾಡಿ ಎಬ್ಬಿಸುತ್ತಿವೆ.