ಶನಿವಾರ, 24 ಅಕ್ಟೋಬರ್ 2026

Minister

latest

ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಸ್ಪತ್ರೆಗೆ ದಾಖಲು!

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸಚಿವರು ನಿನ್ನೆಯೇ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಇನ್ನೂ 4-5 ದಿನ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಕುರಿತು…

latest

ಕರಾವಳಿಯ ಜಿಲ್ಲೆಗಳಿಗೆ ಜ.1 ರಿಂದ ಪಡಿತರ ಕುಚಲಕ್ಕಿ ವಿತರಣೆ – ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಸರ್ಕಾರವು ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದೀಗ ಪಡಿತರ ಯೋಜನೆಯಡಿಯಲ್ಲಿ ಕರಾವಳಿ ಭಾಗದ ಜನರಿಗೆ ಕುಚಲಕ್ಕಿ ವಿತರಿಸುವ ಯೋಜನೆಯನ್ನು ತಂದಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದ. ಕನ್ನಡ ಹಾಗೂ ಉ. ಕನ್ನಡದಲ್ಲಿ ಜನವರಿ 1ರಿಂದ…

latest

Arecanut :ಅಡಿಕೆ ಕಳ್ಳಸಾಗಾಣಿಕೆ | ಅಡಿಕೆ ಬೆಳೆಗಾರರಿಗೆ ಸಂಕಷ್ಟ | ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಧ್ಯಪ್ರವೇಶಕ್ಕೆ ಒತ್ತಾಯ

ರೈತರಿಗೆ ಬೆಳೆ ಬೆಳೆದು ಇಳುವರಿ ಪಡೆಯುವ ನಡುವೆಯೇ ಬೆಲೆ ಇಳಿಕೆ, ಫಸಲಿನ ನಷ್ಟ, ಅಧಿಕ ಮಳೆಯಿಂದ ನಿರೀಕ್ಷಿತ ಫಸಲು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ನಡುವೆ ತೈವಾನ್, ಥೈಲ್ಯಾಂಡ್, ಮ್ಯಾನ್ಮಾರ್ ಮೊದಲಾದ ದೇಶಗಳಿಂದ ಅಡಿಕೆ ಕಳ್ಳಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಕಾರಣದಿಂದ…

latest

SHOCKING NEWS: ಡೆಂಗ್ಯೂ ರೋಗಿಗೆ ರಕ್ತದ ‘ಪ್ಲಾಸ್ಮಾ’ ಬದಲು ಮೊಸಂಬಿ ಜ್ಯೂಸ್’ ಡ್ರಿಪ್ ಹಾಕಿದ ಆಸ್ಪತ್ರೆ | ರೋಗಿ ಸಾವು , ಆಸ್ಪತ್ರೆ ಸೀಲ್

ಯಾವುದೇ ಸಮಸ್ಯೆ ಎದುರಾದರೂ ಮೊದಲು ವೈದ್ಯರನ್ನು ಭೇಟಿಯಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಸಹಜ. ವೈದ್ಯರು ಏನೇ ಸಲಹೆ ಸೂಚನೆಗಳನ್ನು ನೀಡಿದರು ಕೂಡ ಕಣ್ಮುಚ್ಚಿ ಅವರು ಹೇಳಿದನ್ನು ಶಿರಸಾ ಪಾಲಿಸುವ ಪ್ರಮೇಯ ಹೆಚ್ಚಿನವರಿಗೆ ಇದೆ. ಏಕೆಂದರೆ ಪ್ರತಿಯೊಬ್ಬರಿಗೂ ಆರೋಗ್ಯವೇ…

News

ಹೃದಯಾಘಾತದಿಂದ ಸಚಿವ ಉಮೇಶ್‌ ಕತ್ತಿ ವಿಧಿವಶ, ಬೆಳಗಾವಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜ್ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ

ಬೆಂಗಳೂರು: ಹುಕ್ಕೇರಿ ಶಾಸಕ, ಸಚಿವ ಉಮೇಶ್‌ ಕತ್ತಿ (61) ಅವರು ನಿನ್ನೆ ರಾತ್ರಿ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ಡಾಲರ್ಸ್‌ ಕಾಲೋನಿ ನಿವಾಸದಲ್ಲಿದ್ದಾಗ ರಾತ್ರಿ ಸುಮಾರು 10 ಗಂಟೆಗೆ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ರಾಮಯ್ಯ ಆಸ್ಪತ್ರೆಗೆ…

Interesting

ರಸ್ತೆ ಬದಿ ಜೋಳ ಕೊಂಡಾಗ ಚೌಕಾಶಿ ಮಾಡಿದ ಕೇಂದ್ರ ಸಚಿವ | ಟೀಕಿಸಿದ ಕಾಂಗ್ರೆಸ್, ಚೌಕಾಶಿ ಸರೀನಾ ತಪ್ಪಾ ಚರ್ಚೆ !!

ರಸ್ತೆ ಬದಿ ಜೋಳ ಹಬೆಯಾಡಿಸುವ ವ್ಯಾಪಾರಿಯ ಬಳಿ ಜೋಳದ ಬೆಲೆ ಕೇಳಿ ಇದು ‘ ತುಂಬಾ ದುಬಾರಿಯಾಯ್ತು ‘ ಎಂದ ಕೇಂದ್ರ ಸಚಿವರ ಮಾತು ಈಗ ರಾಜಕೀಯ ಕೆಸರೆರೆಚಾಟಕ್ಕೆ ಕಾರಣ ಆಗಿದೆ. ರಸ್ತೆ ಬದಿಯ ಜೋಳದ ಮಾತು ಈಗ…

Interesting

ಸಹಾಯ ಎಂದು ಹಸ್ತ ಚಾಚಿದವನಿಗೆ ಬಂಗಾರದ ಬಳೆಯನ್ನೇ ಬಿಚ್ಚಿಕೊಟ್ಟ ಸಚಿವೆ!

ಇನ್ನೊಬ್ಬನ ಕಷ್ಟಗಳನ್ನು ಅರಿತು ನೆರವಾಗುವವನೇ ನಿಜವಾದ ಮಾನವ. ಮನೆತುಂಬಾ ಬೆಲೆಬಾಳುವ ಐಶ್ವರ್ಯಗಳು, ಕೋಟಿ-ಕೋಟಿ ಆಸ್ತಿಗಳು ಇದ್ದರೆ ಅದೇನು ಲಾಭವಿಲ್ಲ. ಬದಲಾಗಿ, ಕಷ್ಟ ಎಂದವನ ಪಾಲಿಗೆ ನೆರವಾಗುವವರು ಅತೀ ದೊಡ್ಡ ಶ್ರೀಮಂತ. ಕೆಲವೊಂದಷ್ಟು ಜನ ವಿಶೇಷವಾಗಿ ಅಧಿಕಾರಿಗಳು, ಭರವಸೆ ನೀಡುತ್ತಾರೆಯೇ…

Karnataka State Politics Updates

1 ಕೆ.ಜಿ ತೂಕ ಇಳಿಸಿಕೊಂಡರೆ 1000 ಕೋಟಿ ಪಡೆಯೋ ಚಾಲೆಂಜ್ !!

ಇತ್ತೀಚಿನ ದಿನಗಳಲ್ಲಿ ಬೊಜ್ಜು ಹೊಂದಿರುವವರೇ ಹೆಚ್ಚು. ಎಲ್ಲಾದಕ್ಕೂ ಕಾರಣ‌ ಈಗಿನ ಆಹಾರ ಪದ್ಧತಿ ಎಂದರೆ ತಪ್ಪಾಗಲಾರದು. ಧಡೂತಿ ದೇಹ, ಬೊಜ್ಜು.. ಇದರ ಕಷ್ಟ ಏನೆಂದು ಅನುಭವಿಸಿದವರಿಗೇ ಗೊತ್ತು. ಆದರೆ ಇಲ್ಲಿ ಒಂದು ಕೆಜಿ ಇಳಿಸಿಕೊಂಡರೆ 1000 ಕೋಟಿ ಪಡೆಯುವ…

News

ಸಚಿವರ ಪುತ್ರನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆಗೆ ನಡುರಸ್ತೆಯಲ್ಲಿ ಮಸಿ ಬಳಿದ ದುಷ್ಕರ್ಮಿಗಳು !!

ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆ ಮೇಲೆ ಹಾಡಹಗಲೇ ದೆಹಲಿಯ ರಸ್ತೆಯಲ್ಲಿ ಮಸಿ ಬಳಿದಿರುವ ಘಟನೆ ನಡೆದಿದೆ. ಸಂತ್ರಸ್ತೆ ತನ್ನ ತಾಯಿಯೊಂದಿಗೆ ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು…

Karnataka State Politics Updates

ಸಿದ್ದರಾಮಯ್ಯನ ಬೇಟೆಗೆ ಸೀಳುನಾಯಿಗಳು ಕಾಯುತ್ತಿವೆ !!

ರಾಜಕೀಯದಲ್ಲಿ ಸದಾ ಕೆಸರೆರಚಾಟ ಇದ್ದದ್ದೇ. ಅದರಲ್ಲೂ ಚುನಾವಣೆ ಸಮೀಪಿಸುತ್ತಿದೆ ಎಂದರೆ ರಾಜಕೀಯ ನಾಯಕರುಗಳ ಹೇಳಿಕೆಗಳು ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತವೆ. ರಾಜ್ಯದಲ್ಲಿ ಇತ್ತೀಚೆಗೆ ಚಡ್ಡಿ ಸುಡುವ ಹೇಳಿಕೆಯಿಂದ ಸಿದ್ದರಾಮಯ್ಯ ಬಿಜೆಪಿ ನಾಯಕರ ಆಹಾರವಾಗಿದ್ದಾರೆ. ಅಂತೆಯೇ ಇದೀಗ ಸಿದ್ದರಾಮಯ್ಯರನ್ನು ಸಚಿವ ಮುನಿರತ್ನ…