ಶನಿವಾರ, 24 ಅಕ್ಟೋಬರ್ 2026

Minister K Venkatesh

News

Session: ಕುರಿಗಾಹಿಗಳ ಹಿತರಕ್ಷಣೆಗೆ ಕಾಯ್ದೆ ಕರಡು ಸಿದ್ದ: ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಅಧಿವೇಶನದಲ್ಲಿ ಮಂಡನೆ – ಸಚಿವ ಕೆ. ವೆಂಕಟೇಶ್‌

Session: ರಾಜ್ಯದ ಕುರಿಗಾಹಿಗಳ ಹಿತರಕ್ಷಣೆಗೆ ಸರ್ಕಾರ ಬದ್ದವಾಗಿದೆ. ಈಗಾಗಲೇ ಕುರಿಗಾರರ ದೌರ್ಜನ್ಯ ತಡೆ ಕಾಯ್ದೆಯ ಕರಡು ಸಿದ್ದವಾಗಿದ್ದು ಮುಂದಿನ ಸಚಿವ ಸಂಪುಟದಲ್ಲಿ (ಆಗಸ್ಟ್‌ 19, 2025) ಒಪ್ಪಿಗೆ ಪಡೆದು, ಅಧಿವೇಶನದಲ್ಲಿ ಮಂಡಿಸಲಾಗುವುದು

Karnataka State Politics Updates

Minister K Venkatesh: ಎಮ್ಮೆ, ಕೋಣವನ್ನು ಕೊಲ್ಲುದಾದ್ರೆ ಹಸುವನ್ನು ಯಾಕೆ ಕಡಿಬಾರ್ದು? – ಸಚಿವ ಕೆ.ವೆಂಕಟೇಶ್​ !

ಎಮ್ಮೆ, ಕೋಣವನ್ನು ಕೊಲ್ಲುದಾದ್ರೆ ಹಸುವನ್ನು ಯಾಕೆ ಕಡಿಬಾರ್ದು? ಎಂದು ಪಶುಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ್​ (Minister K Venkatesh) ಪ್ರಶ್ನೆ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.