Technology
MG Electric Car : ಭಾರೀ ಕಡಿಮೆ ಬೆಲೆಗೆ ಲಾಂಚ್ ಆಗುತ್ತಿದೆ ಎಂಜಿ ಎಲೆಕ್ಟ್ರಿಕ್ ಕಾರು ! ಗ್ರಾಹಕರೇ ನಿಮ್ಮನ್ನು ಚಕಿತಗೊಳಿಸುತ್ತೆ!
ಭಾರತದಲ್ಲಿ ಬಿಡುಗಡೆಯಾಗಲಿದೆ ಭಾರೀ ಕಡಿಮೆ ಬೆಲೆಯ MG ಎಲೆಕ್ಟ್ರಿಕ್ ಕಾರು. ಸದ್ಯ ಎಂಜಿ ಮೋಟಾರ್ಸ್, ಅತ್ಯಂತ ಕಡಿಮೆ ಬೆಲೆಯ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈ ಕಾರಿಗೆ ಎಂಜಿ ಏರ್ ಇವಿ (MG Air EV) ಎಂದು ಹೆಸರಿಡಲಾಗಿದೆ.


