ಶನಿವಾರ, 24 ಅಕ್ಟೋಬರ್ 2026

Mexican mayor gets married to crocodile

International

A mayor married to a crocodile : ಯಪ್ಪಾ… ಮೊಸಳೆಯನ್ನೇ ಮದುವೆಯಾದ ಪಾಲಿಕೆ ಮೇಯರ್ !! ಮುಂದಿನ ಅದು, ಇದು ಎಲ್ಲವೂ ಇದರೊಂದಿಗೆಯೇ..?

Mexican mayor married crocodile: ತಮ್ಮನ್ನೇ ತಾವು ಮದುವೆಯಾಗೋದು, ದೇವರನ್ನು ವರಿಸುವುದು ಎಲ್ಲರನ್ನೂ ಬೆರಗಾಗಿಸುತ್ತದೆ. ಆದರೀಗ ಇನ್ನೂ ವಿಚಿತ್ರ ಎಂಬಂತೆ ಇಲ್ಲೊಬ್ಬ ಭೂಪ ಮೊಸಳೆಯನ್ನೇ(crocodile) ಮದುವೆಯಾಗಿ, ತಬ್ಬಿ ಮುದ್ದಾಡಿದ್ದಾನೆ.