ಜನರಿಗೆ ಮತ್ತೆ ಮೆಟ್ರೋ ದರ ಏರಿಕೆಯ ಬಿಸಿ
ಬೆಂಗಳೂರು: ಕಳೆದ ವರ್ಷ ಶೇ.71ರವ ರೆಗೆ ಮೆಟ್ರೊ ಪ್ರಯಾಣ ದರ ಏರಿಕೆಯಿಂದ ಆಘಾತಕ್ಕೆ ಗುರಿಯಾಗಿದ್ದ ಪ್ರಯಾಣಿಕರಿಗೆ ‘ಬಿಎಂಆರ್‌ಸಿಎಲ್’ ಮುಂದಿನ ತಿಂಗಳು ಮತ್ತೊಂದು ಸುತ್ತಿನ ದರ ಏರಿಕೆ ಶಾಕ್ ನೀಡುವ ಸಾಧ್ಯತೆಯಿದೆ. ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಶಿಫಾರಸಿನಂತೆ ಫೆಬ್ರವರಿಯಲ್ಲಿ…



