ಶನಿವಾರ, 24 ಅಕ್ಟೋಬರ್ 2026

meter showing zero

News

Petrol Bunk : ಮೀಟರ್ ನಲ್ಲಿ ಝೀರೋ ಇದ್ರೂ ನಿಮ್ಮ ಟ್ಯಾಂಕ್ ಗೆ ಬೀಳುತ್ತೆ ಕಮ್ಮಿ ಪೆಟ್ರೋಲ್ – ಬಂಕ್ ಗಳ ಹೊಸ ವಂಚನೆ ಬಯಲು

Petrol Bunk : ಒಂದು ಕಾಲದಲ್ಲಿ ಪೆಟ್ರೋಲ್ ಬಂಕುಗಳ ವಂಚನೆ ವಿಪರೀತವಾಗಿತ್ತು. ಗ್ರಾಹಕರಿಗೆ ಕಾಣದಂತೆ ನಾನಾ ರೀತಿಯ ಟ್ರಿಕ್ಸ್ ಯೂಸ್ ಮಾಡಿ ಕಡಿಮೆ ಪೆಟ್ರೋಲ್ ಹಾಕಿ ಜನರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದರು.