News
Fashion Tips: ಹುಡುಗರೇ, ಪ್ರತಿದಿನವೂ ನೀವು ಈ ರೀತಿ ಇದ್ರೆ ಹುಡುಗಿಯರು ಕನಸಲ್ಲೂ ನಿಮ್ಮನ್ನು ಕನವರಿಸುತ್ತಾರೆ !
Fashion Tips: ಪ್ರೀತಿ ಎಂಬುದು ಒಂದು ಭಾವನೆ. ಹೀಗಾಗಿಯೇ ಪ್ರಪಂಚದಲ್ಲಿ ರೊಟ್ಟಿಗೆ ಹಸಿದವರಿಗಿಂತ ಪ್ರೀತಿಗಾಗಿ ಹಾತೊರೆಯುವವರು ಜಾಸ್ತಿ ಎಂದು ಮಹಾನುಭಾವರೊಬ್ಬರು ಹೇಳಿದ್ದರು. ಕೆಲವರು ಸಂಗಾತಿಯೊಂದಿಗಿನ ಪ್ರೀತಿಯಿಂದಲೇ ಜೀವನ ರೂಪಿಸಿಕೊಂಡರೆ, ಮತ್ತೆ ಕೆಲವರು ಪ್ರೀತಿ ಹಾಗೂ ಯುದ್ಧದಲ್ಲಿ ಮಾಡಿದ್ದೆಲ್ಲವೂ ಸರಿ…

