Latest Health Updates Kannada
Men’s hands inside underwear while sleeping: ಗಂಡಸರು ಮಲಗುವಾಗ ತಮ್ಮ ಅಂಡರ್ವೇರ್ ಒಳಗೆ ಕೈ ಹಾಕೋದ್ಯಾಕೆ ಗೊತ್ತಾ? ಈ ಬಗ್ಗೆ ವಿವರಿಸಿದ ಶ್ರೀ ಸೋಹಂ ಹೇಳಿದ್ದೇನು?
ಎಷ್ಟೋ ಜನ ಪುರುಷರು ಮಲಗುವಾಗ ತಮ್ಮ ಅಂಡರ್ವೇರ್ ಒಳಗೆ ಕೈ ಇಟ್ಟುಕೊಂಡು (Men's hands inside underwear) ಮಲಗುತ್ತಾರೆ. ಯಾಕೆ ಹೀಗೆಂದು ಯಾವಾಗಾದರೂ ಯೋಚಿಸಿದ್ದೀರಾ?

