ಶನಿವಾರ, 24 ಅಕ್ಟೋಬರ್ 2026

men like women want free bus travel scheme

Karnataka State Politics Updates

Free bus travel Scheme: ರಾಜ್ಯದಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತ ಬಸ್ ಪ್ರಯಾಣ!?? ಏನಿದು ಹೊಸ ಸಮಾಚಾರ?

Free bus travel Scheme: ಪುರುಷರಿಗೂ ಉಚಿತ ಬಸ್ ಪ್ರಯಾಣ ಅನ್ನುವ ಕೂಗು ಕೇಳಿಬರುತ್ತಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಈ ಕುರಿತು ಧ್ವನಿಯೆತ್ತಿದ್ದಾರೆ.