ಸೋಮವಾರ, 26 ಅಕ್ಟೋಬರ್ 2026
Trending

Men commission

Interesting

Men Commission: ಈ ಹೆಂಡತಿಯರ ಕಾಟ ತಡೆಯಲಾಗದು ದೇವ್ರೇ! ಆದಷ್ಟೂ ಬೇಗ ರಾಷ್ಟ್ರೀಯ ಪುರುಷರ ಆಯೋಗ ರಚಿಸಿರೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ

ಮನೆಯಲ್ಲಿ ಪತ್ನಿಯಿಂದ ಅತಿಯಾದ ಹಿಂಸೆ ಆಗುತ್ತಿದೆ. ಕೌಟುಂಬಿಕ ದೌರ್ಜನ್ಯದಿಂದಾಗಿ ವಿವಾಹಿತ ಪುರುಷರ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ.