News
U. T. Khader-Araga Jnanendra: ಸ್ವಾರಸ್ಯಕರ ವಿಷ್ಯಕ್ಕೆ ಸಾಕ್ಷಿಯಾಯ್ತು ವಿಧಾನಸೌಧ ; ‘ ನನ್ನ ಕುರ್ಚಿ ವಾಸ್ತು ಸರಿ ಉಂಟಾ ? ’ – ಸ್ಪೀಕರ್ ಖಾದರ್ , ‘ ಡೌಟಾದ್ರೆ ರೇವಣ್ಣನ ಕೇಳಿ ’ ಅಂದ ಅರಗ !
‘ನನ್ನ ಕುರ್ಚಿ ವಾಸ್ತು ಸರಿ ಇದೆಯಲ್ಲಾ?’ ಎಂದು ಕೇಳಿದ್ದಾರೆ. ಆಗ ಬಿಜೆಪಿಯ ಸದಸ್ಯ ಆರಗ ಜ್ಞಾನೇಂದ್ರ ‘ಗೊಂದಲ ಇದ್ದರೆ ಎಚ್.ಡಿ. ರೇವಣ್ಣ ಬಳಿ ಕೇಳಿ ’ ಎಂದರು

